Blue moon August Sky Show: ಖಗೋಳದಲ್ಲಿ ನೈಸರ್ಗಿಕವಾಗಿ ನಡೆಯುವ ವಿಸ್ಮಯ ಬ್ಲೂ ಮೂನ್! | Double Super Moon

2023-08-02 2,929

ಆಗಸ ಸದಾ ಕೌತುಕದ ಕಣಜ. ಅಲ್ಲಿ ನಡೆಯುವ ಅನೇಕ ಬೆಳವಣಿಗೆಗಳು ನಮಗೆ ಅಚ್ಚರಿ ಮೂಡಿಸುತ್ತವೆ. ಅದೇ ರೀತಿಯ ಘಟನೆಗಳಿಗೆ ಆಗಸ್ಟ್ ತಿಂಗಳು ಸಾಕ್ಷಿಯಾಗಲಿದೆ. ಆಗಸ್ಟ್ ನಲ್ಲಿ ಬಾನಂಗಳದಲ್ಲಿ ಎರಡು ಬ್ಲೂ ಮೂನ್ ಕಾಣಿಸಿಕೊಳ್ಳುತ್ತಿದೆ. Agasa is always a curious wasp. Many developments there surprise us. The month of August will witness similar incidents. Two blue moons appear in Banangala in August.

#BluMoon #SuperMoon #August #India #Space #SpaceMiracle

~HT.188~ED.34~PR.160~